0 Shri. Siddeshwar Swamiji
Menu
Contact Us:8971177180

ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ.


JNANAYOGI SHRI. SIDDESHWAR SWAMIJI.
 

ಇದು ಬುದ್ಧೀಜಿಯವರ ಪ್ರವಚನ, ಚಿತ್ರ, ಮಾಹಿತಿ ಹಂಚಿಕೊಳ್ಳುವ ಪ್ರಯತ್ನ. ಶ್ರೀಗಳ ಅಥವಾ ಆಶ್ರಮದ ಅಧಿಕೃತ ಪುಟವಲ್ಲ.

ಸಂತರು ಯಾವ ದೃಷ್ಟಿಯಿಂದ ನೋಡಿದ್ದಾರೆ ಅದನ್ನು ನಾವು ತಿಳಿದುಕೊಳ್ಳಬೇಕು. ಜಗತ್ತಿನ ಭಿನ್ನಭಿನ್ನವಾದ ತತ್ವದರ್ಶನಗಳ ಜ್ಞಾನ ಪಡೆಯಬೇಕು.
ಕೊನೆಗೆ ಎಲ್ಲಿ ಚಿರಸಮಾಧಾನ ಸಿಗುತ್ತದೆಯೋ ಅಲ್ಲಿ ನೆಲೆ ನಿಲ್ಲಬೇಕು!
ದ್ವಂದ್ವಭಾವ ಅಳಿದಿರಬೇಕು.
ನಿಶ್ಚಿಂತತೆ ಅನುಭವಕ್ಕೆ ಬರುವುದು!
ಯಾವ ಮತವನ್ನೂ ತಿರಸ್ಕರಿಸದಿರು.
ಯಾವ ಮತದಲ್ಲೂ ಅಭಿನಿವಿಷ್ಟನಾಗದಿರು.
ಎಲ್ಲವೂ ಮತಗಳೇ.
ಮತ ಮೌನವಾದಲ್ಲಿ ಸತ್ಯ ದೇವರು.
ಅಲ್ಲಿ ಶಾಂತಿ!

ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರು.
ಶ್ರೀಗಳ ನುಡಿ ಮುತ್ತುಗಳು

ಹೀಗೆ ಪರಿಸರವನ್ನು ನೋಡಿ ನಮ್ಮ ಬದುಕನ್ನು ನಾವು ಅರ್ಥಮಾಡಿಕೊಳ್ಳಬೇಕು. ಪರರ ಬಗ್ಗೆ ಯೋಚನೆ ಬೇಡ. ಏಕೆಂದರೆ ನಮ್ಮ ಬದುಕೇ ನಮಗೆ ಗೊತ್ತಿಲ್ಲ. ಅಂತಹುದರಲ್ಲಿ ಬೇರೆಯವರಿಗೆ ಹೇಳುವುದೇನಿದೆ?

ಪರರ ಚಿಂತೆ ನಮಗೇಕಯ್ಯ ನಮ್ಮ ಚಿಂತೆಯೇ ನಮಗೆ ಹಾಸಲುಂಟು, ಹೊದಿಯಲುಂಟು, ಕೂಡಲ ಸಂಗಮದೇವ ಒಲಿವನೋ, ಒಲಿಯದಿರುವನೋ ಎಂಬ ಚಿಂತೆ.

More
ಶ್ರೀಗಳ ನುಡಿ ಮುತ್ತುಗಳು

ನಾವು ಯಾರು? ಇದನ್ನು ಯಾರೂ ಸರಿಯಾಗಿ, ಪೂರ್ಣವಾಗಿ ತಿಳಿಯರು. ಪ್ರಾಸಂಗಿಕವಾಗಿ, ಸಾಪೇಕ್ಷಿಕವಾಗಿ ನಾವು ಯಾರು? ಎಂಬುದನ್ನು ಜಗತ್ತು ಹೇಳುತ್ತದೆ. ಆದರೆ ನಿಜವಾಗಿ ನಾವು ಯಾರು? ಯಾರಿಗೂ ತಿಳಿಯದು. ಎಲ್ಲ ಅಭಿಪ್ರಾಯ ಕಳೆದು ನೋಡಿದಾಗ ಎನು ಸತ್ಯವಾಗಿ ಉಳಿಯುತ್ತದೆಯೋ ಅದೇ "ನಾನು" ಎನ್ನುವುದರ ನಿಜ!

ಅದು ದೇವರು, ಅದು ನಮ್ಮ ಸ್ವರೂಪ,

More
ಶ್ರೀಗಳ ನುಡಿ ಮುತ್ತುಗಳು

ದೃಷ್ಟಿವೈವಿಧ್ಯದ ಅರಿವು ನೀಡುವುದು ಆಧ್ಯಾತ್ಮ. ಇದರಿಂದ ವಸ್ತುವಿನ ಸಹಜ ದರ್ಶನ ಸಮನಿಸುತ್ತದೆ. ಅಗ ಮನುಷ್ಯ ಸರ್ವಮತ ಸಹಿಷ್ಣುವಾಗುತ್ತಾನೆ. ಯಾರನ್ನೂ ಆತ ಕಟುವಾಗಿ ಟೀಕಿಸಲಾರ. ಐನ್ ಸ್ಟೀನ್ ಒಂದು ಮಾತು ಹೇಳುತ್ತಾರೆ.

'When we get the comprehensive vision of the universe, we change our language; we never make assertions'

More









Books

Divya Jeevana

Sri Siddheshwar Swamiji

Content To be Updated Soon

View Books

Eashaprasada

Sri Siddheshwar Swamiji

Content To be Updated Soon

View Books

Ishavasyopanishattu Hagu Mallikarjuna Vachanamrita

Sri Siddheshwar Swamiji

Content To be Updated Soon

View Books

Gallery

Contact Details

©Buddhiji Sri Siddeshwar Swamiji Followers.

Designed & Developed By ETechnology, Dharwad